Karnataka State Budget 2018-19 : Karnataka chief minister H D Kumaraswamy to present Karnataka Budget on 5th July, 2018 <br /> <br />ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರೂ ಆದ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು(ಜುಲೈ 05) ಮಂಡಿಸಲಿದ್ದಾರೆ. <br /> <br />